#pushpa2 #alluarjun #alluarjunfamily #alluarjunfans <br />Actor Allu Arjun celebrates Ganesh festival with her daughter <br /> <br />ಗಣೇಶ ಹಬ್ಬವನ್ನು ಎಲ್ಲರೂ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಸೆಲರಬ್ರೆಟಿಗಳು ಕೂಡ ಅರ್ಥಪೂರ್ಣವಾಗಿ ಹಬ್ಬ ಆಚರಿಸಿ ಖುಷಿಪಟ್ಟಿದ್ದಾರೆ. ಅಲ್ಲು ಅರ್ಜುನ್ ಕೂಡ ಹಬ್ಬ ಆಚರಿಸಿದ್ದು ಮಗಳ ಜೊತೆ ಫುಲ್ ಮಸ್ತಿ ಮಾಡಿದ್ದಾರೆ.